ಸಾಂಪ್ರದಾಯಿಕ ಉಡುಪು ತೊಟ್ಟು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಒಂದು ಸವಾಲು ಹಾಕಿದ್ದಾರೆ. ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಭಾರತದ ಹೆಮ್ಮೆಯನ್ನು ಸಾರುವ ಉಡುಗೆ ತೊಟ್ಟು ಸಂಭ್ರಮಿಸಿ ಎಂದು ಕೊಹ್ಲಿ ಚಾಲೆಂಜ್ ಹಾಕಿದ್ದಾರೆ. <br /> <br /> <br /> Team India captain Virat Kohli has started a new challenge this Independence day and he has challenged Shikar Dhawan and Rishab Pant for this challenege <br />